| [00:30.49] |
ಕಣ್ಣಾ ಮುಂದೆ ನೀನಾ ನಾನಾ |
| [00:37.76] |
ನೆರಳೇ ನಮ್ಮ ನುಂಗಿದ ಹಾಗೆ |
| [00:41.18] |
ಇರುಳೆ ಕರಗಿ ಇಂಗಿದೆಯೋ |
| [00:44.08] |
ಕತ್ತಲು ಕವಿದ ಸಮಯ |
| [00:49.37] |
|
| [00:55.63] |
ಬೆನ್ನಾ ಹಿಂದೆ ಯಾಕೆ ಮೌನ |
| [01:02.33] |
ನೆರಳೇ ನಮ್ಮ ನುಂಗಿದ ಹಾಗೆ |
| [01:05.98] |
ಇರುಳೆ ಕರಗಿ ಇಂಗಿದೆಯೋ |
| [01:09.86] |
ಕತ್ತಲು ಕವಿದ ಸಮಯ |
| [01:13.44] |
ಬಾಳು ಬರೆಯುವವನು |
| [01:16.97] |
ಹಾಳು ಸಂತೆಯವನು |
| [01:20.32] |
ಯಾರೋ ಆಟಗಾರ |
| [01:27.66] |
ಹಾಳೂರಲ್ಲಿ ಉಳಿಯೋರ್ಯಾರು |
| [01:35.09] |
ಬಾಳು ಬರೆಯುವವನು |
| [01:38.67] |
ಯಾರೋ ಆಟಗಾರ |
| [01:44.67] |
|
| [02:05.05] |
ಸ್ವರ್ಗ ಇಲ್ಲೇ, ನರಕ ಇಲ್ಲೇ, ಹುಟ್ಟು ಸಾವು ಇಲ್ಲೇ |
| [02:11.54] |
ಮೇಲು ಕೀಳು, ಸತ್ಯ ಸುಳ್ಳು ಅಂತ್ಯಾ ಇಲ್ಲೇ |
| [02:18.25] |
ಹಾಳೂರಲ್ಲಿ ಉಳಿಯೋರ್ಯಾರು |
| [02:24.40] |
ಹಾಳೂರಲ್ಲಿ ಉಳಿಯೋರ್ಯಾರು |
| [02:31.14] |
|
| [02:57.98] |
ಸ್ವಲ್ಪ ಪಾಪ, ಸ್ವಲ್ಪ ಪುಣ್ಯ, ಮೂಟೆ ಹೊತ್ತ ಮನ್ಸ |
| [03:04.44] |
ಲೆಕ್ಕವಿಡುವ ದೇವನಿರಲು ಸಾಕು ವೇಶ |
| [03:10.10] |
ಹಾಳೂರಲ್ಲಿ ಉಳಿಯೋರ್ಯಾರು |
| [03:17.54] |
ಹಾಳೂರಲ್ಲಿ ಉಳಿಯೋರ್ಯಾರು |
| [03:23.38] |
|