[00:14.25] I wanna see my darling [00:18.47] I wanna kiss my darling [00:23.05] I wanna hug my darling [00:27.70] I wanna ha ha darling [00:31.98] ಇಸ್ಲಾಮಿಯ [00:34.54] ನಮೀಬಿಯ [00:36.67] ನೈಜೀರಿಯ ಕೊಲಂಬಿಯ [00:39.00] ಆಸ್ಟ್ರೇಲಿಯ ರೊಮಾನಿಯ [00:41.57] ಮಂಗೋಲಿಯ ಸೈಬೀರಿಯ [00:43.78] ಬಲ್ಗೇರಿಯ ಮಲೇಷಿಯ [00:46.02] ಅರೇಬಿಯ ಇಟಾಲಿಯ [00:48.38] ಇಡೀ ಭೂಮಿಯ [00:53.30] ಸೊಬಗನು ನಾಚಿಸೋ ಹುಡುಗಿಯ [00:57.85] ಇಂಡಿಯ ಮಂಡಿಯ ಹುಡುಗಿಯ [01:02.55] I wanna see my darling [01:07.18] [01:37.25] ಅವನು ಇಲ್ಲ ಇವನು [01:41.57] ಅವನೇ ನಾನಲ್ಲ ಇವನು [01:46.28] ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ [01:55.24] ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ [01:59.97] ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ [02:04.48] ಬ್ರಿಟಾನಿಯಾದ ಚೆನ್ನ ಸಾಟಿಯೇ [02:10.69] ಇಂಡಿಯ ಮಂಡಿಯ ಹುಡುಗಿಗೆ [02:15.04] ಸೊಬಗನು ನಾಚಿಸೋ ಬೆಡಗಿಗೆ [02:19.84] ಅವನು ಇಲ್ಲ ಇವನು [02:24.19] ಅವನೇ ನಾನಲ್ಲ ಇವನು [02:28.56] I wanna see my darling [02:33.42] I wanna kiss my darling [02:38.08] I wanna hug my darling [02:42.82] I wanna ha ha darling [02:47.47] ಹಿಮಾಲಯ [02:49.70] ಮೇಘಾಲಯ [02:51.97] ಮಂತ್ರಾಲಯ ಶಿವಾಲಯ [02:54.14] ಕಲ್ಲೇರಿಯ ಮಣ್ಣೇರಿಯ [02:56.76] ಮೃಗಾಲಯ ಜಲಾಶಯ [02:59.06] ಆ ದಿಲ್ಲಿಯ ಈ ಹಳ್ಳಿಯ [03:01.21] ಆ ಕೇರಿಯ ಈ ಏರಿಯ [03:03.30] ಕಲಾಸಿಪಾಳ್ಯ [03:08.13] ಎಲ್ಲಿಯೂ ಕಾಣದ ಬೆಡಗಿಯ [03:12.92] ಕಂಡೆಯಾ ಮಂಡಿಯ ಹುಡುಗಿಯ [03:17.59] [03:49.67] ಅವನು ಇಲ್ಲ ಇವನು [03:54.33] ಅವನೇ ನಾನಲ್ಲ ಇವನು [03:58.63] ಯುರೋಪಿಯಾದ shape-u [04:00.94] ಬೇಲೂರ ಬಾಲೆ ರೂಪು [04:07.94] ಅಂಟಾರ್ಕ್ಟಿಕಾದ ತಂಪು [04:10.19] ಮೈಸೂರು sandal ಕಂಪು [04:12.49] ಮೊನಾಲಿಸಾದ dupe-u [04:14.70] ಆ ಸಿಂಡ್ರೆಲ್ಲಾಳ ಛಾಪು [04:17.26] ರಷ್ಯಾದ ಬ್ಯಾಲೆ troupe-u [04:19.46] ಸಾಟಿಯೇ [04:24.14] ಇಂಡಿಯ ಮಂಡಿಯ ಹುಡುಗಿಗೆ [04:28.94] ಸೊಬಗನು ನಾಚಿಸೋ ಬೆಡಗಿಗೆ [04:33.25] I wanna see my darling [04:38.13] I wanna kiss my darling [05:21.88]