[00:23.57] ಮುಲ ಮುಲ ಮುಲ ಮುಲ ಅಂತೈತೆ [00:26.14] ಕಂಬಳಿ ಹುಳ ಹರಿದಂಗೈತೆ [00:28.86] ಲಾಡು ಬಂದು ಬಾಯಿಗೆ ಬಿದ್ದಂಗೈತೆ [00:34.25] Love virus-u enterಗೈತೆ [00:36.94] Life system-u hang ಆಗೈತೆ [00:39.51] ಮನಸ್ಯಾಕೋ crash ಆಗಿ ಹೋಯ್ತೆ [00:44.36] ಅಯ್ಯೋ voltage ಹೆಚ್ಚಾಯ್ತು [00:47.21] ಪ್ರಾಯದ fuse ಹೊಯ್ತು [00:49.48] ನನ್ನ ಎದೆಗ್ಯಾಕೋ ಕನ್ನ ಬಿದ್ದು [00:52.64] 100ಗೆ phone ಹೋಯ್ತು [00:54.98] ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು [01:00.11] ಏ ಕಣ್ಣೀರಿನ fire engine-u ಆರ್ಸೋಕಂತ ಬಂತು [01:05.74] ಮುಲ ಮುಲ ಮುಲ ಮುಲ ಅಂತೈತೆ [01:08.42] ಕಂಬಳಿ ಹುಳ ಹರಿದಂಗೈತೆ [01:11.01] ಲಾಡು ಬಂದು ಬಾಯಿಗೆ ಬಿದ್ದಂಗೈತೆ [01:58.87] ಅವಳ ಕನಸು ಕಾಡಿದೆ ನನ್ನ, ನಿದಿರೆಗವಳ ನಗುವಿನ ಗುನ್ನ [02:04.07] ಆಗೋದ್ಹೆಂಗೆ ನೋವಿನ ಈ ಸಾಲ ಮನ್ನಾ [02:09.15] ಈ ಹುಡುಗಿ ಪಡುಕೊಂಡವಳೇ ನನ್ನ ಕೊಲ್ಲೋ contract ಅನ್ನ [02:14.42] ಇವಳ ಮೇಲೆ ಹಾಕ್ಲೇ ಬೇಕು FIR ಅನ್ನ [02:19.67] ಸಾಯೋಕಂತು ಆಸೆಯಿಲ್ಲ [02:22.73] ಆದ್ರೂ ಸತ್ತಂಗ್ ಆಯ್ತೈತಲ್ಲ [02:25.19] ನಾಡಿ ಮಿಡಿತ ಕಣಿ ಹೇಳ್ತಲ್ಲ [02:27.74] ತಂದಾನ ತಂದಾನ ಅಂದು ಖುಷಿ ಖುಷಿ ಆಯ್ತಲ್ಲ [02:33.02] ಏನೋ ತಿಳಿದಿಲ್ಲ ಯಾಕೆ ಏನೋ ಏನೇನೋ [02:37.98] ನಾನು ನಾನಲ್ಲ ಎಲ್ಲೋ ಕಳೆದೋದ್ನೇನೋ [02:43.49] ಏನಾಯ್ತೋ ಏನಾಯ್ತೋ ನಂಗೆ ಹಿಂಗ್ಯಾಕಾಯ್ತೋ [02:48.70] Love ಆಯ್ತೋ ನೋವ್ ಆಯ್ತೋ ನೀ ಹೇಳು [02:53.72] ನೀ ಇರುವಾಗ ನಗುವ ನಾನು [02:56.62] ಹೋದಾಗ ಯಾತಕೋ pain-u [02:59.13] Pain ಯಾಕೋ wine ಆಗೈತೆ ಹೇಳೋ [03:04.11] ಅಯ್ಯೋ voltage ಹೆಚ್ಚಾಯ್ತು [03:07.09] ಪ್ರಾಯದ fuse ಹೊಯ್ತು [03:09.37] ನನ್ನ ಎದೆಗ್ಯಾಕೋ ಕನ್ನ ಬಿದ್ದು [03:12.46] 100ಗೆ phone ಹೋಯ್ತು [03:15.14] ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು [03:19.81] ಹೇ ಕಣ್ಣೀರಿನ fire engine-u ಆರ್ಸೋಕಂತ ಬಂತು [03:25.47] ಮುಲ ಮುಲ ಮುಲ ಮುಲ ಅಂತೈತೆ [03:28.32] ಕಂಬಳಿ ಹುಳ ಹರಿದಂಗೈತೆ [03:30.73] ಲಾಡು ಬಂದು ಬಾಯಿಗೆ ಬಿದ್ದಂಗೈತೆ [03:35.94] Love virus-u enterಗೈತೆ [03:38.65] Life system-u hang ಆಗೈತೆ [03:41.32] ಮನಸ್ಯಾಕೋ crash ಆಗಿ ಹೋಯ್ತೆ [03:52.55]